ಸುಮಾರು ಐದು ದಶಕಗಳಿಂದಲೂ ದೊಡ್ಡ ಪರದೆಯ ಮೇಲೆ ರಾರಾಜಿಸುತ್ತಿರುವ ನಟ ಚಿರಂಜೀವಿ ಇದೇ ಮೊದಲ ಬಾರಿಗೆ ಒಟಿಟಿಗೆ ಎಂಟ್ರಿ ಕೊಡುತ್ತಿದ್ದಾರೆ. ಮೆಗಾಸ್ಟಾರ್ ಬಿರುದಿಗೆ ತಕ್ಕನಾಗಿಯೇ ಅವರ ಒಟಿಟಿ ಎಂಟ್ರಿ ಇರಲಿದ್ದು, ಚಿರಂಜೀವಿ ಒಟಿಟಿ ಎಂಟ್ರಿಯ ಪ್ರೋಮೊ ಈಗಾಗಲೇ ಬಿಡುಗಡೆ ಆಗಿದೆ. ಪ್ರೋಮೊ ಸಹ ವಿಭಿನ್ನವಾಗಿದ್ದು, ‘ಚಿರಂಜೀವಿ’ ಅವರ ಹೆಸರಿನಲ್ಲಿ ಎನ್ ನಾಪತ್ತೆ ಆಗಿದೆ.
Back to Entertainment
Entertainment
November 25, 2026 at 9:26 AM
ಚಿರಂಜೀವಿ ಹೆಸರಲ್ಲಿ ‘ಎನ್’ ಕಾಣೆ: ‘ಎನ್’ ಹೋಗಿದ್ದೆಲ್ಲಿ?
TV9 Kannada
Excerpt from TV9 Kannada.