ಪ್ಯಾರಾ ಅಥ್ಲೀಟ್ ಆಯುಷ್ ವರ್ಮಾ ನಾಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಶಾಟ್ ಪುಟ್ F53 ಫೈನಲ್‌ನಲ್ಲಿ ಚಿನ್ನದ ಪದಕ ಗೆದ್ದು ಅದ್ಭುತ ಪ್ರದರ್ಶನ ನೀಡಿದ್ದಾರೆ. ಆಯುಷ್ ಮತ್ತು ಇರಾನ್‌ನ ಅಲಿರೆಜಾ ಹೆಮಾಮಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.
Back to Sports
Sports
October 21, 2026 at 1:59 PM
ಏಷ್ಯನ್ ಪ್ಯಾರಾ ಗೇಮ್ಸ್: ಶಾಟ್ಪುಟ್ನಲ್ಲಿ ಆಯುಷ್ ವರ್ಮಾಗೆ ಚಿನ್ನ, ದಾಖಲೆ ವೇಗದಲ್ಲಿ ಫೈನಲ್ಗೇರಿದ ಸಿಮ್ರಾನ್
MyKhel Kannada
Excerpt from MyKhel Kannada.