Prema Rawat: ಭಾರತದ ಆಲ್‌ರೌಂಡರ್ ಹಾಗೂ ಆರ್‌ಸಿಬಿ ಆಟಗಾರ್ತಿ ಪ್ರೇಮಾ ರಾವತ್ ಅವರು ಮಹಿಳಾ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗದ ಅರ್ಧಶತಕ ಬಾರಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಸೀನಿಯರ್ ಮಹಿಳೆಯರ ಟಿ20 ಟ್ರೋಫಿ ಪಂದ್ಯದಲ್ಲಿ ಅವರು ಈ ಅಪರೂಪದ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
Back to Top News
Top
November 3, 2026 at 12:51 PM
Prema Rawat: 14, 50..ಆರ್‌ಸಿಬಿ ಸ್ಟಾರ್ ಆಟಗಾರ್ತಿ ವಿಶ್ವದಾಖಲೆ, ಪಾಕ್ ಸುಂದ್ರಿ ಫಾತಿಮಾ ಸನಾ ರೆಕಾರ್ಡ್ ಬ್ರೇಕ್
Oneindia Kannada
Excerpt from Oneindia Kannada.