ಭಾರತದ ಎಸ್ಸಾರ್ ಗ್ರೂಪ್ ಅಮೆರಿಕದ ಇತಿಹಾಸದಲ್ಲೇ ಅತಿದೊಡ್ಡ 1.5 ಲಕ್ಷ ಕೋಟಿ ರೂ. (18 ಬಿಲಿಯನ್ USD) ಉಕ್ಕಿನ ಸ್ಥಾವರವನ್ನು ಅಯೋವಾದಲ್ಲಿ ಸ್ಥಾಪಿಸುತ್ತಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಈ ಯೋಜನೆಯು ವಾರ್ಷಿಕ 10 ಮಿಲಿಯನ್ ಟನ್ ಉಕ್ಕು ಉತ್ಪಾದಿಸಿ, 8,000ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲಿದೆ.
Back to Top News
Top
September 29, 2026 at 3:00 AM
ಅಮೆರಿಕ ಇತಿಹಾಸದಲ್ಲೇ ಅತಿದೊಡ್ಡ ಉಕ್ಕಿನ ಸ್ಥಾವರ: ಭಾರತದ ಎಸ್ಸಾರ್ ಗ್ರೂಪ್ನಿಂದ 1.5 ಲಕ್ಷ ಕೋಟಿ ರೂ. ಬೃಹತ್ ಹೂಡಿಕೆ
TV9 Kannada
Excerpt from TV9 Kannada.