ನವದೆಹಲಿ: ದೆಹಲಿಯ ಜಂತರ್ ಮಂತರ್ಗೆ ಅಕ್ರಮವಾಗಿ ಪ್ರವೇಶ ಮಾಡಿ, ಬಾಂಡ್ ಷರತ್ತು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ಮೂವರನ್ನು ಬಂಧಿಸಲಾಗಿದೆ. ಸಿಜೆಪಿ ಮುಖಂಡರಾದ ಸೌರವ್ ದಾಸ್, ಅಶುತೋಷ್ ರಂಕಾ ಮತ್ತು ಅಜಿಂಕ್ಯ ಶಿಂಧೆ ಅವರಿಗೆ 5 ದಿನಗಳ ಜೈಲು ಶಿಕ್ಷೆ ವಿಧಿಸಲಾಗಿದ್ದು, ಪೊಲೀಸರು ಅವರನ್ನು ತಿಹಾರ್ ಜೈಲಿಗೆ ಕಳುಹಿಸಿದ್ದಾರೆ.
Back to Top News
Top
October 14, 2026 at 7:46 AM
CJP: ಅಕ್ರಮ ಪ್ರವೇಶ, ಸಿಜೆಪಿ ನಾಯಕರ ಬಂಧನ, 5 ದಿನ ತಿಹಾರ ಜೈಲಿಗೆ! ಅಜಿಂಕ್ಯ ಶಿಂಧೆ ಬಿಡುಗಡೆ
Oneindia Kannada
Excerpt from Oneindia Kannada.