ಹರ್ಮನ್‌ಪ್ರೀತ್ ಕೌರ್ ಭಾರತ ಮಹಿಳಾ ತಂಡದ ನಾಯಕತ್ವದಿಂದ ಕೆಳಗಿಳಿದ ಕೆಲವೇ ಗಂಟೆಗಳಲ್ಲಿ ಬಿಸಿಸಿಐ ಮೂರೂ ಮಾದರಿಯ ಕ್ರಿಕೆಟ್‌ನ ನಾಯಕಿಯಾಗಿ ಮಂಧಾನರನ್ನ ಆಯ್ಕೆ ಮಾಡಿದೆ.
Back to Sports
Sports
October 6, 2026 at 4:35 PM
Smriti Mandhana: ಭಾರತ ಮಹಿಳಾ ಕ್ರಿಕೆಟ್ನಲ್ಲಿ ಹೊಸ ಯುಗ ಆರಂಭ! ಎಲ್ಲಾ ಸ್ವರೂಪದ ತಂಡಕ್ಕೂ ಸ್ಮೃತಿ ಮಂಧಾನ ನೂತನ ನಾಯಕಿ
News18 Kannada Sports
Excerpt from News18 Kannada Sports.