ಕಡಿಮೆ ಬಜೆಟ್‌ನಲ್ಲಿ ನಿರ್ಮಾಣಗೊಂಡಿರುವ ‘ಪ್ರೇಮದ ಊರಲಿ’, ಸರಳ ಕಥೆ ಮತ್ತು ಭಾವನಾತ್ಮಕ ನಿರೂಪಣೆಯ ಮೂಲಕ ಪ್ರೇಕ್ಷಕರ ಮನ ಗೆಲ್ಲುತ್ತಿದೆ. ಸದ್ಯ ಚಿತ್ರದ ಗಳಿಕೆ ಮತ್ತು ಟಿಕೆಟ್ ಮಾರಾಟದ ಕುರಿತು ಕೇಳಿಬರುತ್ತಿರುವ ವರದಿಗಳು ಕನ್ನಡ ಚಿತ್ರರಂಗದಲ್ಲಿ ಹೊಸ ಚರ್ಚೆಗೆ ಕಾರಣವಾಗಿವೆ. ಅದಿರಲಿ, ಒಂದು ದಿನದಲ್ಲಿ ಮಾಡಿರೋ ದಾಖಲೆ ಏನು ನೋಡಿ..