ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಿದ್ದರೂ, ಅನೇಕರಿಗೆ ಗೊತ್ತಾಗೋದಿಲ್ಲ. ಸೈಲೆಂಟ್ ಆಗಿಯೇ ಡಯಾಬಿಟಿಸ್ ಆರೋಗ್ಯದ ಮೇಲೆ ಹೆಚ್ಚು ಪರಿಣಾಮಬೀರಲಿದೆ. ಇದು ಎಷ್ಟು ಡೇಂಜರ್, ಯಾವೆಲ್ಲಾ ಟೆಸ್ಟ್ ಮಾಡಿಸ್ಬೇಕು ಅನ್ನೋ ಸಂಪೂರ್ಣ ಮಾಹಿತಿ ನೀಡಿದೆ.