ಹೆಣ್ಣುಮಕ್ಕಳ ಕೈಗಳಿಗೆ ಬಳೆಗಳು ನೀಡುವ ಅಂದವನ್ನು ಬೇರೆ ಯಾವುದೂ ನೀಡಲು ಸಾಧ್ಯವಿಲ್ಲ. ಹಾಗಂತ ಯಾವಾಗಲೂ ಹಳೇ ಡಿಸೈನ್ ಬಳೆಗಳನ್ನೇ ಹಾಕಿಕೊಳ್ಳಲು ಇಷ್ಟವಿಲ್ಲದಿದ್ದರೆ, ಈ ಆಂಟಿಕ್ ಬಳೆಗಳ ಸೆಟ್ ಟ್ರೈ ಮಾಡಿ. ಸೀರೆಗಳಿಗೆ ಮ್ಯಾಚಿಂಗ್ ಆಗಿ ಇವು ಅದ್ಭುತವಾಗಿ ಕಾಣುತ್ತವೆ.