ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ನಡೆಯುವ ದಸರಾ ಮಹೋತ್ಸವದ ಜಂಬೂಸವಾರಿ ಎಂದರೆ ಕೇವಲ ಅರಮನೆ, ಚಿನ್ನದ ಅಂಬಾರಿ ಮಾತ್ರವಲ್ಲ, ಅಲ್ಲಿ ಹೆಜ್ಜೆ ಹಾಕುವ ಗಜಪಡೆ ಕೂಡ ಪ್ರಮುಖ ಆಕರ್ಷಣೆ ಎಂದರೆ ತಪ್ಪಿಲ್ಲ. ಕಳೆದ 26 ವರ್ಷಗಳಿಂದ ಮೈಸೂರು ದಸರಾದ ಅವಿಭಾಜ್ಯ ಅಂಗವಾಗಿದ್ದ, ದಸರಾ ಗಜಪಡೆಯ ಕ್ಯಾಪ್ಟನ್, ಕರುನಾಡಿನ ನೆಚ್ಚಿನ ಆನೆ ಅಭಿಮನ್ಯು ಬುಧವಾರದಂದು ತನ್ನ ಕೊನೆಯ ದಸರಾ…