ಚಾಮರಾಜನಗರ: ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ( Tattehalla) ಹುಬ್ಬೆ ಹುಣಸೆ ಜಲಾಶಯ ಭರ್ತಿಯಾಗಿ ಕೋಡಿ ಬಿದ್ದಿದೆ. ಇದರ ಪರಿಣಾಮ ಚಾಮರಾಜನಗರ (Chamarajanagar) ಜಿಲ್ಲೆಯ ಹನೂರು ಪಟ್ಟಣದ ತಟ್ಟೆಹಳ್ಳ ಮೈದುಂಬಿ ಹರಿಯುತ್ತಿದ್ದು, ಹಲವು ವಾರ್ಡ್‌ಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ. ಸುಮಾರು 28 ವರ್ಷಗಳ ಬಳಿಕ ತಟ್ಟೆಹಳ್ಳ ಈ ರೀತಿ ತುಂಬಿ ಹರಿಯುತ್ತಿದೆ.
Back to Top News
Top
September 29, 2026 at 1:38 PM
28 ವರ್ಷಗಳ ಬಳಿಕ ತುಂಬಿ ಹರಿದ ತಟ್ಟೆಹಳ್ಳ; ಹನೂರು ಪಟ್ಟಣದಲ್ಲಿ ರಸ್ತೆ ಸಂಪರ್ಕ ಕಡಿತ
Public TV Kannada
Excerpt from Public TV Kannada.