ಕಾಳುಮೆಣಸು ಕೇವಲ ಅಡುಗೆಯ ರುಚಿ ಮತ್ತು ಖಾರ ಹೆಚ್ಚಿಸಲು ಮಾತ್ರವಲ್ಲ, ಇದರಲ್ಲಿ ಅನೇಕ ಔಷಧೀಯ ಗುಣಗಳೂ ಅಡಗಿವೆ. ಪ್ರತಿದಿನದ ಊಟದಲ್ಲಿ ಕಾಳುಮೆಣಸು ಬಳಸುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂಬುದನ್ನು ಇಲ್ಲಿ ತಿಳಿಯಿರಿ.