ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಸಂಭವ್ ಸ್ಟೀಲ್ ಟ್ಯೂಬ್ಸ್ ಜೊತೆ ಐದು ವರ್ಷಗಳ ಬ್ರ್ಯಾಂಡ್ ಪ್ರಚಾರ ಒಪ್ಪಂದ ಮಾಡಿಕೊಂಡಿದ್ದಾರೆ. 2026ರ ಡಿಸೆಂಬರ್ 7ರಿಂದ ಜಾರಿಗೆ ಬರಲಿರುವ ಈ ಒಪ್ಪಂದದಡಿ ಸ್ಟೀಲ್, ಸ್ಟೇನ್‌ಲೆಸ್ ಸ್ಟೀಲ್ ಮತ್ತು ಅಲಾಯ್ ಸ್ಟೀಲ್ ಉತ್ಪನ್ನಗಳನ್ನು ಅವರು ಪ್ರಚಾರ ಮಾಡಲಿದ್ದಾರೆ.
Back to Business
Business
November 2, 2026 at 3:32 AM
ಕ್ರಿಕೆಟ್ನಿಂದ ಉದ್ಯಮದತ್ತ ಸಚಿನ್ ಹೆಜ್ಜೆ! 5 ವರ್ಷಗಳ ಕಾಲ ಈ ಕಂಪನಿಯ ಬ್ರ್ಯಾಂಡ್ ರಾಯಭಾರಿಯಾಗಲಿದ್ದಾರೆ ದಿಗ್ಗಜ
Asianet Suvarna Business
Excerpt from Asianet Suvarna Business.