ಮಡಿಕೇರಿ: ಸುತ್ತಲೂ ಕಾರ್ಗತ್ತಲು, ಯಾವುದೇ ರಸ್ತೆ ಉಬ್ಬುಗಳಿಲ್ಲ, ಪ್ರತಿಫಲಕಗಳೂ ಇಲ್ಲ, ನೇರವಾದ ರಸ್ತೆಯಲ್ಲಿ ಸಾಗುತ್ತಿದ್ದರೆ ಎದುರಿನಿಂದ ಬರುವ ವಾಹನಗಳ ಪ್ರಖರ ದೀಪದ ಬೆಳಕಿಗೆ ಏನೂ ಕಾಣಿಸದ ಸ್ಥಿತಿ ಇಲ್ಲಿನ ಕುಶಾಲನಗರ ತಾಲ್ಲೂಕಿನ ಆನೆಕಾಡುವಿನ 5 ಕಿ.ಮೀ ರಸ್ತೆಯಲ್ಲಿದೆ. ಇದು ಬೆಂಗಳೂರಿನಿಂದ ಬಂಟ್ವಾಳದವರೆಗಿನ ರಾಷ್ಟ್ರೀಯ ಹೆದ್ದಾರಿ 275. ಇಲ್ಲಿ ಸಾಕಷ್ಟು ಅ‍ಪಘಾತಗ...