ಬೆಂಗಳೂರು: ಆಯುರ್ವೇದ ಮತ್ತು ಹೋಮಿಯೋಪತಿ ಕೋರ್ಸ್‌ಗಳ ಮೊದಲ ಸುತ್ತಿನ ಅಣಕು ಸೀಟು ಹಂಚಿಕೆ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಇಂದು ಪ್ರಕಟಿಸಿದೆ. ಅಣಕು ಫಲಿತಾಂಶದಲ್ಲಿ ಒಟ್ಟು 4,842 ಅಭ್ಯರ್ಥಿಗಳಿಗೆ ಸೀಟು ಹಂಚಿಕೆ ಮಾಡಲಾಗಿದೆ.
Back to Top News
Top
October 12, 2026 at 5:47 PM
ಆಯುಷ್ ಅಣಕು ಸೀಟು ಹಂಚಿಕೆ ಫಲಿತಾಂಶ ಪ್ರಕಟ; ಅ.14ರವರೆಗೆ ಆಯ್ಕೆ ಬದಲಿಸಲು ಅವಕಾಶ – ಕೆಇಎ
Public TV Kannada
Excerpt from Public TV Kannada.