ಈ ಇಬ್ಬರು ಕಲಾವಿದರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡುವ ಕಾರ್ಯಕ್ರಮವು ಕೇವಲ ಪ್ರಶಸ್ತಿ ಸಮಾರಂಭವಾಗಿರದೆ, ಕನ್ನಡ ಚಿತ್ರರಂಗದ ಸುವರ್ಣಯುಗವನ್ನು ನೆನಪಿಸುವ ವಿಶೇಷ ಸಂದರ್ಭವಾಗಲಿದೆ. ಅದರಲ್ಲೂ ರಜನಿಕಾಂತ್ ಅವರೇ ಬರಬಹುದು ಎಂಬ ಸಂಗತಿ ಎಲ್ಲರಿಗೂ ರೋಮಾಂಚನ ಉಂಟುಮಾಡಿದೆ.
Back to Entertainment
Entertainment
October 30, 2026 at 2:47 PM
ಡಾ. ವಿಷ್ಣುವರ್ಧನ್, ಬಿ. ಸರೋಜಾದೇವಿಗೆ ʻಕರ್ನಾಟಕ ರತ್ನʼ ಪ್ರಶಸ್ತಿ ಪ್ರಧಾನ; ರಜನಿಕಾಂತ್ ಮುಖ್ಯ ಅತಿಥಿ? ನಟಿಯರಲ್ಲಿ ಯಾರು?
Asianet Suvarna Entertainment
Excerpt from Asianet Suvarna Entertainment.