ಯಂಗ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಬಾಲಕನ ಹೆಸರು ರಾಘವ್ ಮಲ್ಹೋತ್ರ ಎಂಬ ಮಾಹಿತಿ ಹೊರಬಿದ್ದಿದೆ. ವಿಶೇಷವೆಂದರೆ, ರಾಘವ್ ಬೇರೆ ಯಾರೂ ಅಲ್ಲ, ರಾಮಾಯಣ ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರ ಅವರ ಪುತ್ರ.
Back to Entertainment
Entertainment
November 2, 2026 at 3:13 PM
Ramayana: ರಾಮಾಯಣದಲ್ಲಿ ಮತ್ತೊಬ್ಬ ರಾವಣನ ಎಂಟ್ರಿ; ಯಶ್ ಎದುರು ಕಾಣಿಸಿಕೊಳ್ಳಲಿರುವ ಬಾಲಕ ಯಾರು ಗೊತ್ತಾ?
News18 Kannada Entertainment
Excerpt from News18 Kannada Entertainment.