ಕೈರೋ ಸಮೀಪದ ಹೆದ್ದಾರಿಯಲ್ಲಿ ತೈಲ ಟ್ಯಾಂಕರ್ ಪಲ್ಟಿಯಾಗಿ ಭೀಕರ ಅಗ್ನಿ ದುರಂತ ಸಂಭವಿಸಿದೆ. ಈ ಘಟನೆಯಲ್ಲಿ ಕನಿಷ್ಠ 31 ಮಂದಿ ಮೃತಪಟ್ಟು, 21 ಜನರಿಗೆ ಗಾಯಗಳಾಗಿವೆ. ಹಲವು ವಾಹನಗಳು ಬೆಂಕಿಗೆ ಆಹುತಿಯಾಗಿವೆ. ಮೃತರ ಗುರುತು ಪತ್ತೆಗೆ ಡಿಎನ್‌ಎ ಪರೀಕ್ಷೆ ನಡೆಯುತ್ತಿದ್ದು, ಅಪಘಾತದ ನಿಖರ ಕಾರಣ ಪತ್ತೆಗೆ ತನಿಖೆ ಮುಂದುವರಿದಿದೆ.
Back to Top News
Top
November 26, 2026 at 1:49 AM
ಕೈರೋ ಹೆದ್ದಾರಿಯಲ್ಲಿ ಅಗ್ನಿ ದುರಂತ: ತೈಲ ಟ್ಯಾಂಕರ್ ಸ್ಫೋಟಕ್ಕೆ 31 ಮಂದಿ ಬಲಿ, 21 ಜನರಿಗೆ ಗಾಯ
TV9 Kannada
Excerpt from TV9 Kannada.