ಕಪ್ಪು ಮಾರ್ಬಲ್ ಮನೆಗೆ ಲಕ್ಸುರಿ ಲುಕ್ ನೀಡುತ್ತೆ. ಆದ್ರೆ ಅದರ ಹೊಳಪನ್ನು ಕಾಪಾಡಿಕೊಳ್ಳುವುದು ಸ್ವಲ್ಪ ಕಷ್ಟ. ಕಪ್ಪು ಬಣ್ಣದ ಮಾರ್ಬಲ್ ಮೇಲೆ ಧೂಳು, ನೀರಿನ ಕಲೆ, ಬೆರಳಿನ ಗುರುತುಗಳು ಮತ್ತು ಸ್ವಚ್ಛಗೊಳಿಸಿದ ನಂತರ ಉಳಿಯುವ ಬಿಳಿ ಕಲೆಗಳು ಬೇಗನೆ ಕಾಣಿಸುತ್ವೆ. ಸದಾ ಮಾರ್ಬಲ್ ಶೈನ್ ಆಗ್ಬೇಕು ಅಂದ್ರೆ ಏನು ಮಾಡ್ಬೇಕು ಗೊತ್ತಾ?
Back to Lifestyle
Lifestyle
September 28, 2026 at 7:18 AM
Black Marble Cleaning: ಕಪ್ಪು ಮಾರ್ಬಲ್ ಗೀರಿಲ್ಲದೆ ಹೊಳೆಯಬೇಕಾ? ಈ ಒಂದು ಸರಳ ಕ್ಲೀನಿಂಗ್ ಟಿಪ್ಸ್ ಫಾಲೋ ಮಾಡಿ
Asianet Suvarna Lifestyle
Excerpt from Asianet Suvarna Lifestyle.