ಪರಾಭವನಾಮ ಸಂವತ್ಸರ, ದಕ್ಷಿಣಾಯಣ, ಶರತ್ ಋತ್ ಆಶ್ವಯುಜ ಮಾಸ , ಶುಕ್ಲ ಪಕ್ಷ, ಸಪ್ತಮಿ ತಿಥಿ, ಮೂಲ ನಕ್ಷತ್ರ ರಾಹುಕಾಲ – 09:10-10:39 ಗುಳಿಕಕಾಲ -06:13- 07:41 ಯಮಗಂಡಕಾಲ -01:37- 03:06 ಮೇಷ: ಉದ್ಯೋಗಾಕಾಂಕ್ಷಿಗಳಿಗೆ ಶುಭ, ಕೃಷಿಯಲ್ಲಿ ನಿರೀಕ್ಷೆಯ ಆದಾಯ, ಕಾನೂನು ವಿಷಯಗಳಲ್ಲಿ ಶುಭ ವೃಷಭ: ಪ್ರಾವಿಷನ್ ಸ್ಟೋರ್ನವರಿಗೆ ಆದಾಯ ಹೆಚ್ಚಳ, ಕೃಷಿಭೂಮಿ ಖರೀದಿ ಯೋಗ…
Back to Top News
Top
October 17, 2026 at 12:30 AM
ದಿನ ಭವಿಷ್ಯ 17-10-2026
Public TV Kannada
Excerpt from Public TV Kannada.