ದೇಶದ ಇಪಿಎಫ್‌ಒ ಪಿಂಚಣಿದಾರರಿಗೆ ಗುಡ್‌ನ್ಯೂಸ್. ನವೆಂಬರ್ 19 ರಂದು ನಡೆಯಲಿರುವ ಸಿಬಿಟಿ ಸಭೆಯಲ್ಲಿ ಕನಿಷ್ಠ ಮಾಸಿಕ ಪಿಂಚಣಿಯನ್ನು 1,000 ರೂಪಾಯಿಯಿಂದ 7,500 ರೂಪಾಯಿಗೆ ಹೆಚ್ಚಿಸುವ ಸಾಧ್ಯತೆಯಿದೆ.