ಬಿಗ್ ಬಾಸ್ ವೇದಿಕೆ ಮೇಲೆ ಕಿಚ್ಚ ಸುದೀಪ್ 30 ವರ್ಷದ ಸಿನಿ ಜರ್ನಿ ಸಂಭ್ರಮಿಸಲಾಗಿದೆ. ಸುದೀಪ್ ತಂದೆ ಸಂಜೀವ್ ಸರೋವರ್ ಅವರೂ ವಿಶ್ ಮಾಡಿದ್ದಾರೆ. ತಂದೆ ಮಾತು ಕೇಳಿ ಕಿಚ್ಚ ಎಮೋಷನಲ್ ಆಗಿರೋದು ಇದೆ. ಸಲ್ಮಾನ್ ಖಾನ್, ಮೋಹನ್ ಲಾಲ್ ವಿಶ್ ಮಾಡಿದ್ದಾರೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.
Back to Entertainment
Entertainment
September 27, 2026 at 5:41 AM
Kichcha Sudeep: ಬಿಗ್ ಬಾಸ್ ವೇದಿಕೆ ಮೇಲೆ ಕಿಚ್ಚನ 30ರ ಸಂಭ್ರಮ, ಅಪ್ಪನ ಮಾತಿಗೆ ಸುದೀಪ್ ಭಾವುಕ
News18 Kannada Entertainment
Excerpt from News18 Kannada Entertainment.