ಹರಳುಗಳಿಂದ ಕೂಡಿದ ಚಿನ್ನದ ಉಂಗುರಗಳು ಕೈಗಳಿಗೆ ವಿಶೇಷ ಲುಕ್ ನೀಡುತ್ತವೆ. ಸಿಂಪಲ್ ಲುಕ್‌ನಿಂದ ಹಿಡಿದು ಟ್ರೆಂಡಿ ಡಿಸೈನ್‌ಗಳವರೆಗಿನ ಬೆಸ್ಟ್ ಕಲೆಕ್ಷನ್ ಇಲ್ಲಿದೆ. ಒಮ್ಮೆ ಕಣ್ಣಾಡಿಸಿ.