ಮನೆಯವರು ಮದುವೆ ಮಾಡಲು ಮುಂದಾದಾಗ ಅದನ್ನು ಒಪ್ಪಿಕೊಳ್ಳದೆ ಮನೆ ಬಿಟ್ಟು ಹೊರಡುವ ಹುಡುಗನ ಜೀವನದಲ್ಲಿ ಎದುರಾಗುವ ತಿರುವುಗಳು ಎಂಥದ್ದು? ಇದೇ ವೇಳೆ ಆ ಹುಡುಗಿ ಕೂಡ ತಾನು ಇಷ್ಟಪಡದ ಮದುವೆಯಿಂದ ದೂರವಿರಲು ಬಯಸುವ ಮಹಿಳೆ! ಈ ಇಬ್ಬರ ಬಾಳಿನಲ್ಲಿ ಎದುರಾದ ಗೋಳೇನು? ನೋಡಿ..
Back to Lifestyle
Lifestyle
September 25, 2026 at 6:17 AM
'ಹಾಯ್' ಎಂದಿದ್ದೇ ತಪ್ಪಾಯ್ತಾ? ಅರೇಂಜ್ಡ್ ಮ್ಯಾರೇಜ್ ಧಿಕ್ಕರಿಸಿ ಮನೆಬಿಟ್ಟು ಬಂದ ಈ ಜೋಡಿಯ ಈ ಕಥೆ ಅಂತಿಂಥ ಸ್ಟೋರಿ ಅಲ್ಲ!
Asianet Suvarna Lifestyle
Excerpt from Asianet Suvarna Lifestyle.