ಟ್ರ್ಯಾಪ್ ಶೂಟಿಂಗ್‌ನಲ್ಲಿ ಇತಿಹಾಸ ಸೃಷ್ಟಿಸಿದ ಭಾರತದ ಡಬಲ್ ಗೋಲ್ಡ್ ಮೆಡಲಿಸ್ಟ್ ನೀರು ಧಾಂಡಾ ಅವರು ಭಾನುವಾರ ಇಲ್ಲಿನ ಮಿಝುಹೊ ಪಾರ್ಕ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ 2026ರ ಸಮಾರೋಪ ಸಮಾರಂಭದಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದು ಸಾಗಲಿದ್ದಾರೆ.
Back to Sports
Sports
October 4, 2026 at 7:47 AM
Asian Games 2026: ಸಮಾರೋಪ ಸಮಾರಂಭದಲ್ಲಿ ತ್ರಿವರ್ಣ ಧ್ವಜ ಹಿಡಿದು ಮುನ್ನಡೆಯಲಿದ್ದಾರೆ ಡಬಲ್ ಗೋಲ್ಡ್ ಮೆಡಲಿಸ್ಟ್ ನೀರು ಧಾಂಡಾ
MyKhel Kannada
Excerpt from MyKhel Kannada.