ಬಿಗ್ ಬಾಸ್ ಮನೆಯಲ್ಲಿ ಭಾರೀ ಜಗಳ ಆಗಿವೆ. ಮಾಡರ್ನ್ ಕವಿ ಮಂಜ್ಯಾ ತೊಡೆ ತಟ್ಟಿದ್ದಾರೆ. ತಾಂಡವ್ ರಾಮ್ ತೋಳು ತಟ್ಟಿ ಅಬ್ಬರಿಸಿದ್ದಾರೆ. ಗಾನವಿ ಗೌಡ ಚಾಕು ತಂದು ಹಲ್ಲು ಕೀಳೋ ಅಂತಲೇ ಹೇಳಿದ್ದಾರೆ. ಅಸಲಿಗೆ ಏನೆಲ್ಲ ಆಗಿದೆ ಅನ್ನುವುದು ಇಲ್ಲಿದೆ ಓದಿ.
Back to Entertainment
Entertainment
November 12, 2026 at 6:07 AM
Bigg Boss-13: ದೊಡ್ಮನೆ ಸಭೆಯಲ್ಲಿ ಭಾರೀ ಗದ್ದಲ, ಚಾಕು ತಂದ ಗಾನವಿ ಗೌಡ, ತೋಳು ತಟ್ಟಿದ ತಾಂಡವ್, ತೊಡೆ ತಟ್ಟಿದ ಮಂಜ್ಯಾ!
News18 Kannada Entertainment
Excerpt from News18 Kannada Entertainment.