ರೇಬೀಸ್ ರೋಗದ ಲಕ್ಷಣಗಳು ಕಾಣಿಸಿದ ನಂತರ ಆ ರೋಗ ಸಾಮಾನ್ಯವಾಗಿ ಸಾವಿಗೆ ಕಾರಣವಾಗುತ್ತದೆ. ಆದರೆ ಬೇಗನೆ ಗಮನ ಕೊಟ್ಟು ಚಿಕಿತ್ಸೆ ಪಡೆದರೆ ಈ ರೋಗವನ್ನು ತಡೆಯಬಹುದು.
Back to Lifestyle
Lifestyle
September 28, 2026 at 6:05 AM
Rabies: ನಾಯಿ ಮಾತ್ರವಲ್ಲ, ಈ 7 ಪ್ರಾಣಿಗಳು ಕಚ್ಚಿದ್ರೂ ಬರುತ್ತೆ ರೇಬೀಸ್! ನಿರ್ಲಕ್ಷಿಸಿದರೆ ಜೀವವೇ ಕಳ್ಕೋತೀರಾ
News18 Kannada Lifestyle
Excerpt from News18 Kannada Lifestyle.