ಕೇಂದ್ರ ಸರ್ಕಾರ ಚಿನ್ನ, ಬೆಳ್ಳಿ ಮತ್ತು ಪ್ಲಾಟಿನಂ ಆಮದಿಗೆ ಸಂಬಂಧಿಸಿದಂತೆ ಪ್ರಮುಖ ಬದಲಾವಣೆಯನ್ನು ತಂದಿದೆ. ಏಪ್ರಿಲ್ 1, 2026 ರಿಂದ ಸರ್ಕಾರದಿಂದ ಗುರುತಿಸಲ್ಪಟ್ಟ ಬ್ಯಾಂಕುಗಳು ಮತ್ತು ನಾಮನಿರ್ದೇಶಿತ ಏಜೆನ್ಸಿಗಳ ಮೂಲಕ ಆಮದು ಮಾಡಿಕೊಳ್ಳುವ ಈ ಅಮೂಲ್ಯ ಲೋಹಗಳ ಮೇಲೆ ಶೇಕಡಾ 3 ರಷ್ಟು ಇಂಟಿಗ್ರೇಟೆಡ್ ಜಿಎಸ್ಟಿ ಅನ್ವಯವಾಗುತ್ತದೆ ಎಂದು ಬಹಿರಂಗಪಡಿಸಿದ್ದಾರೆ.
Back to Business
Business
October 9, 2026 at 3:10 AM
Gold: ಚಿನ್ನ ಮತ್ತು ಬೆಳ್ಳಿ ಬಗ್ಗೆ ಕೇಂದ್ರ ಸರ್ಕಾರದ ಅತೀ ದೊಡ್ಡ ನಿರ್ಧಾರ! ಏಪ್ರಿಲ್ 1 ರಿಂದ ಹೊಸ ತೆರಿಗೆ!
News18 Kannada Business
Excerpt from News18 Kannada Business.