ದರ್ಶನ್ (Darshan) ಹಾಗೂ ಧನ್ವೀರ್ (Dhanveer) ನಡುವಿನ ಸ್ನೇಹ, ಇನ್ನೊಂದೆಡೆ ವಿಜಯಲಕ್ಷ್ಮಿ ಜೊತೆ ಧನ್ವೀರ್ ಅವರ ಶೀತಲ ಸಮರ. ಸದ್ಯಕ್ಕೆ ಈ ವಿಚಾರವೇ ಚರ್ಚೆಯಲ್ಲಿದೆ. ಇದರ ನಡುವೆ ಧನ್ವೀರ್ ಸಾಮಾಜಿಕ ಜಾಲತಾಣದಲ್ಲಿ ದರ್ಶನ್‌ ಬಗ್ಗೆ ಪೊಸ್ಟ್‌ ಹಾಕಿದ್ದಾರೆ. ದರ್ಶನ್ ಸರ್ ಅಕೌಂಟ್‌ನಿಂದ ನನ್ನನ್ನು ಬ್ಲಾಕ್ ಮಾಡಬಹುದು. ನಾನೇ ಅನ್‌ಫಾಲೋ ಮಾಡಿದೆ ಎಂದು ಬಿಂಬಿಸಬಹುದು.