ಡೇಟಿಂಗ್ ಆ್ಯಪ್ಸ್, ಮ್ಯಾಟ್ರಿಮೋನಿಗಳಲ್ಲಿ ಮದುವೆಯಾಗಲು ವರನ ಹುಡುಕುವ ಬದಲು ಯುವತಿ ಗೂಗಲ್ ಫಾರಂ ತಂತ್ರ ಪ್ರಯೋಗಿಸಿದ್ದಾಳೆ. ಪರಿಣಾಮ ಯುವತಿಯನ್ನು ಮದುವೆಯಾಗಲು ಬಯಸಿ 240 ಹುಡುಗರ ಆ್ಯಪ್ಲಿಕೇಶನ್ ಬಂದಿದೆ. ಏನಿದು ಹೊಸ ತಂತ್ರ