3 ದಿನಗಳ ಅಧಿಕೃತ ಭೇಟಿಗಾಗಿ ಅಮೆರಿಕಕ್ಕೆ ಆಗಮಿಸಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅದ್ಧೂರಿ ‘ರೆಡ್ ಕಾರ್ಪೆಟ್’ ಸ್ವಾಗತ ಕೋರಿದ್ದಾರೆ. ರಾಜತಾಂತ್ರಿಕ ಪ್ರೊಟೋಕಾಲ್​​ಗಳನ್ನು ಬದಿಗಿಟ್ಟು, ಟ್ರಂಪ್ ಸ್ವತಃ ಮೇರಿಲ್ಯಾಂಡ್‌ನ 'ಜಾಯಿಂಟ್ ಬೇಸ್ ಆಂಡ್ರ್ಯೂಸ್' ವಾಯುನೆಲೆಗೆ ತೆರಳಿ ಜಿನ್‌ಪಿಂಗ್ ಅವರನ್ನು…