ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಸ್ಟಿಂಗ್ ಆಪರೇಷನ್ ವಿವಾದದ ಹಿಂದೆ ಪ್ರಜ್ವಲ್ ರೇವಣ್ಣ ಪ್ರಕರಣದ ರೂವಾರಿಗಳೇ ಇದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. 4 ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ಇಟ್ಟುಕೊಂಡು ತಮ್ಮ ಸಚಿವರ ಕುರಿತು ಸಿಎಂ ಮಾಹಿತಿ ಪಡೆಯುತ್ತಿದ್ದಾರೆ ಅಂತಲೂ ಹೆಚ್ಡಿಕೆ ಹೇಳಿದ್ದಾರೆ.
Back to Politics
Politics
October 13, 2026 at 6:48 AM
‘ಪ್ರಜ್ವಲ್ ಪ್ರಕರಣದ ಹಿಂದಿದ್ದವರಿಂದಲೇ ಮಾಜಿ ಸಿಎಂ ಸ್ಟಿಂಗ್ ಆಪರೇಷನ್’: ಹೆಚ್ಡಿಕೆ ಸ್ಫೋಟಕ ಆರೋಪ
TV9 Kannada
Excerpt from TV9 Kannada.