ಅಯೋಗ್ಯ-2 ಸಿನಿಮಾ 50 ದಿನ ಕಂಪ್ಲೀಟ್ ಮಾಡಿದೆ. ಕಳೆದ ಆಗಸ್ಟ್-7 ರಂದು ರಾಜ್ಯದೆಲ್ಲೆಡೆ ಈ ಚಿತ್ರ ರಿಲೀಸ್ ಆಗಿತ್ತು. ಇದೀಗ 27 ಥಿಯೇಟರ್ ಅಲ್ಲಿ ಈ ಸಿನಿಮಾ 50 ದಿನ ಪೂರೈಸಿದೆ. ಈ ಬಗ್ಗೆ ಡೈರೆಕ್ಟರ್ ಮಹೇಶ್ ಕುಮಾರ್ ಒಂದಷ್ಟು ವಿಷಯ ಹಂಚಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ ಓದಿ.