ಆನ್‌ಲೈನ್‌ನಲ್ಲಿ ಆಟೋ ಬುಕ್ ಮಾಡಿ, ಚಾಲಕನ ಮೊಬೈಲ್ ಮೂಲಕ ಸಿಎಂ ನಿವಾಸ ಹಾಗೂ ವಿಧಾನಸೌಧಕ್ಕೆ ಬಾಂಬ್ ಬೆದರಿಕೆ ಹಾಕಿದ್ದ ಕಾರ್ತಿಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಹುಸಿ ಬೆದರಿಕೆ ಹಾಕಿದ್ದ ಈತನನ್ನು ತಾಂತ್ರಿಕ ಕಾರ್ಯಾಚರಣೆ ಮೂಲಕ ಸದಾಶಿವನಗರ ಪೊಲೀಸರು ಸೆರೆಹಿಡಿದಿದ್ದಾರೆ.
Back to Politics
Politics
November 28, 2026 at 1:59 AM
ಸಿಎಂ ಮನೆಗೆ ಆಟೋ ಬುಕ್ ಮಾಡಿ ಚಾಲಕನ ಮೂಲಕ ಬಾ*ಬ್ ಬೆದರಿಕೆ! ಬ್ಯಾಡರಹಳ್ಳಿ ನಿವಾಸಿ ಕಾರ್ತಿಕ್ ಅರೆಸ್ಟ್
Asianet Suvarna Politics
Excerpt from Asianet Suvarna Politics.