ವಿಮಾನ ಇಂಧನ (ATF) ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಇಂಡಿಗೋ (IndiGo) ಸಂಸ್ಥೆ ತನ್ನ ಪ್ರಯಾಣಿಕರಿಗೆ ಇಂಧನ ಶುಲ್ಕ ದರ ಹೆಚ್ಚಿಸಿದೆ. 350 ರೂವರೆಗೆ ಶುಲ್ಕ ಏರಿಕೆ ಆಗಿದೆ. ಹೊಸ ಪರಿಷ್ಕೃತ ದರ ಅಕ್ಟೋಬರ್ 6 ರಿಂದ ಜಾರಿಗೆ ಬರುತ್ತದೆ. ಟಿಕೆಟ್ ಮೇಲೆ ಈ ಫುಯೆಲ್ ಚಾರ್ಜ್ 375 ರೂನಿಂದ 1,300 ರೂವರೆಗೆ ಇರಲಿದೆ.
Back to Business
Business
October 5, 2026 at 9:04 AM
ಫುಯೆಲ್ ಚಾರ್ಜ್ ಹೆಚ್ಚಿಸಿದ ಇಂಡಿಗೋ; ವಿಮಾನ ಪ್ರಯಾಣ ದರವೂ ಏರಿಕೆ
TV9 Kannada
Excerpt from TV9 Kannada.