ರಾಮಾಯಣ ಸಿನಿಮಾದಲ್ಲಿ ರಾವಣನಾಗಿ ಯಶ್ ಕಾಣಿಸಿಕೊಂಡಿರುವುದು, ಪುನೀತ್ ರಾಜ್‌ಕುಮಾರ್ ಹಿಂದೆ ಹೇಳಿದ್ದ ಮಾತನ್ನು ನೆನಪಿಸಿದೆ. ಯಶ್ ಅವರ ಲುಕ್ ಪೌರಾಣಿಕ ಪಾತ್ರಕ್ಕೆ ಹೊಂದುತ್ತದೆ ಎಂದು ಅಪ್ಪು ಹೇಳಿದ್ದರು. ಈಗ ಆ ಮಾತು ನಿಜವಾಗಿದೆ.
Back to Entertainment
Entertainment
November 23, 2026 at 5:20 AM
ರಾಮಾಯಣದಲ್ಲಿ ರಾವಣನ ಆರ್ಭಟ: ಯಶ್ ಬಗ್ಗೆ ದೇವತಾ ಮನುಷ್ಯ ಪುನೀತ್ ರಾಜ್‌ಕುಮಾರ್ ಹೇಳಿದ ಮಾತು ಕೊನೆಗೂ ನಿಜವಾಯ್ತು..! ವಿಡಿಯೋ ವೈರಲ್
Asianet Suvarna Entertainment
Excerpt from Asianet Suvarna Entertainment.