ಕಡಿಮೆ ಬಂಡವಾಳದಲ್ಲಿ ಆರಂಭಿಸಿದ ಟೆಂಪರ್ಡ್ ಗ್ಲಾಸ್ ತಯಾರಿಕೆ ಉದ್ಯಮ ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಕೇವಲ ₹70,000 ಮೌಲ್ಯದ ಯಂತ್ರ ಖರೀದಿಸಿ ಮೊಬೈಲ್ ಸ್ಕ್ರೀನ್ ಗಾರ್ಡ್ ತಯಾರಿಸುತ್ತಿರುವ ಯುವಕ, ತಿಂಗಳಿಗೆ ₹50,000ದಿಂದ ₹60,000 ಲಾಭ ಗಳಿಸುತ್ತಿದ್ದಾನೆ.