1896ರಲ್ಲಿ ಪ್ರಕಟಗೊಂಡ 'ಕೆಲ್ಮ್ಸ್ಕಾಟ್ ಚಾಸರ್' ಎಂಬ ಅಪರೂಪದ ಪುಸ್ತಕದ ಪ್ರತಿಯೊಂದು ಇತ್ತೀಚೆಗಷ್ಟೇ ಬರೋಬ್ಬರಿ 2.68 ಕೋಟಿ ರೂ.ಗೆ ಮಾರಾಟವಾಗಿದೆ. ಹಂದಿ ಚರ್ಮದ ಬೈಂಡಿಂಗ್, 87 ಮರದ ಕೆತ್ತನೆಗಳನ್ನು ಹೊಂದಿರುವುದು ಈ ಪುಸ್ತಕದ ವಿಶೇಷತೆ. ಇದಲ್ಲದೇ ಕೇವಲ 50 ಪ್ರತಿಗಳನ್ನು ಮಾತ್ರ ಹೊಂದಿರುವ ಈ ಅದ್ಭುತ ಕಲಾಕೃತಿಯ ಮತ್ತಷ್ಟು ವಿಶೇಷತೆ ಇಲ್ಲಿ ತಿಳಿಯಿರಿ.
Back to Top News
Top
October 23, 2026 at 10:56 AM
ಹಂದಿ ಚರ್ಮದ ಬೈಂಡಿಂಗ್, 1896ರಲ್ಲಿ ಪ್ರಕಟಗೊಂಡ ಪುಸ್ತಕ; 2.68 ಕೋಟಿ ರೂ.ಗೆ ಮಾರಾಟ
TV9 Kannada
Excerpt from TV9 Kannada.