ಬಾಲಿವುಡ್ ಜೋಡಿ ರಣ್‌ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ತಮ್ಮ ಮಗಳು ದೇವಿಯ ಮೊದಲ ದೀಪಾವಳಿಯನ್ನು ಬೆಂಗಳೂರಿನಲ್ಲಿ ಆಚರಿಸಿದ್ದಾರೆ. ಹಬ್ಬದ ಸಂಭ್ರಮದ ಬೆನ್ನಲ್ಲೇ ರಣ್‌ವೀರ್ ಅವರ ಅಜ್ಜ ನಿಧನರಾಗಿರುವುದು ಕುಟುಂಬದಲ್ಲಿ ದುಃಖ ತಂದಿದೆ. ಸದ್ಯ ಈ ದಂಪತಿಯ ಹಬ್ಬದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
Back to Entertainment
Entertainment
November 12, 2026 at 2:39 AM
ಮಗಳ ಜೊತೆ ಬೆಂಗಳೂರಲ್ಲಿ ಹಬ್ಬ ಆಚರಿಸಿದ ರಣವೀರ್-ದೀಪಿಕಾ
TV9 Kannada
Excerpt from TV9 Kannada.