ಟಿವಿಎಸ್ ಗ್ರೂಪ್‌ನ ಕುಟುಂಬದ ಕಲಹ ಕೋರ್ಟ್ ಮೆಟ್ಟಿಲೇರಿದೆ. ಟಿವಿಎಸ್ ಗ್ರೂಪ್‌ನ ವೇಣು ಶ್ರೀನಿವಾಸನ್ ಕುಟುಂಬದಲ್ಲಿ ಆಸ್ತಿ ಹಂಚಿಕೆಗೆ ಸಂಬಂಧಿಸಿದ ವಿವಾದ ಹೊಸ ಹಂತಕ್ಕೆ ತಲುಪಿದ್ದು, ಮಗಳು ಸಮಾನ ಹಕ್ಕು ಕೇಳಿ ನೋಟಿಸ್ ನೀಡಿದ್ದಾರೆ. ಇದೀಗ ತಾಯಿ ಕೂಡ ಮಗಳ ಪರ ಬೆಂಬಲ ಸೂಚಿಸಿದ್ದಾರೆ.
Back to Business
Business
November 17, 2026 at 5:35 AM
TVS ಗ್ರೂಪ್ ಆಸ್ತಿ ರಂಪಾಟಕ್ಕೆ ಹೊಸ ಟ್ವಿಸ್ಟ್, ಮಗಳ ಬೆಂಬಲಕ್ಕೆ ನಿಂತ ತಾಯಿ! ಗಂಡ ವೇಣು ಶ್ರೀನಿವಾಸನ್ ವಿರುದ್ಧ ಹೇಳಿಕೆ
News18 Kannada Business
Excerpt from News18 Kannada Business.