ಕಳೆದ ಒಂದೂವರೆ ದಶಕದಲ್ಲಿ ಬೆಂಗಳೂರಿನಲ್ಲಿ ವಲಸಿಗರ ಸಂಖ್ಯೆ 55 ಲಕ್ಷ ದಾಟಿದ್ದು, ಕನ್ನಡಿಗರು ತಮ್ಮ ರಾಜಧಾನಿಯಲ್ಲೇ ಅಲ್ಪಸಂಖ್ಯಾತರಾಗುವ ಭೀತಿ ಎದುರಾಗಿದೆ. ರಿಯಲ್ ಎಸ್ಟೇಟ್ ಉದ್ಯೋಗ ಕ್ಷೇತ್ರಗಳಲ್ಲಿ ಅನ್ಯಭಾಷಿಕರ ಪ್ರಾಬಲ್ಯ ಹೆಚ್ಚಾಗುತ್ತಿದ್ದು, ಕನ್ನಡಿಗರ ರಕ್ಷಣೆಗಾಗಿ ಸೂಕ್ತ ವಲಸೆ ನೀತಿ ಜಾರಿಗೆ ಕೂಗು.
Back to Politics
Politics
November 1, 2026 at 1:29 AM
ಪ್ರತಿಯೊಬ್ಬ ಕನ್ನಡಿಗನೂ ಇದನ್ನ ಓದಲೇಬೇಕು: ರಾಜಧಾನಿಯಲ್ಲೇ ಅಲ್ಪಸಂಖ್ಯಾತರಾಗುವತ್ತ ಕನ್ನಡಿಗರು!
Asianet Suvarna Politics
Excerpt from Asianet Suvarna Politics.