ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕರ್ನಾಟಕ ಸೇರಿದಂತೆ (Karnataka Governor) ಆರು ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಬದಲಾವಣೆಯಲ್ಲಿ ನಾಲ್ವರಿಗೆ ಹೊಸದಾಗಿ ರಾಜ್ಯಪಾಲರ ಜವಾಬ್ದಾರಿ ನೀಡಲಾಗಿದ್ದು, ಇಬ್ಬರು ಹಾಲಿ ರಾಜ್ಯಪಾಲರನ್ನು ಬೇರೆ ರಾಜ್ಯಗಳಿಗೆ ವರ್ಗಾಯಿಸಲಾಗಿದೆ.
Back to Top News
Top
October 12, 2026 at 4:51 PM
ಕರ್ನಾಟಕಕ್ಕೆ ಸುಧಾ ಯಾದವ್ ನೂತನ ರಾಜ್ಯಪಾಲರು; 6 ರಾಜ್ಯಗಳಿಗೆ ಹೊಸ ಗವರ್ನರ್ಗಳ ನೇಮಕ
Public TV Kannada
Excerpt from Public TV Kannada.