ಭಾರಿ ನಿರೀಕ್ಷೆಗಳ ಮೂಲಕ ಬಿಡುಗಡೆ ಆದ ‘ರಾಮಾಯಣ’ ಸಿನಿಮಾ ಮೊದಲ ದಿನ ನಿರೀಕ್ಷಿತ ಗಳಿಕೆಯನ್ನು ಮಾಡಿರಲಿಲ್ಲ. ಮೊದಲ ದಿನ ವಿಶ್ವ ಬಾಕ್ಸ್ ಆಫೀಸ್ನಲ್ಲಿ ಸುಮಾರು 129 ಕೋಟಿ ರೂಪಾಯಿ ಗಳಿಸಿದ್ದು, ಇದು ಸಾಧಾರಣ ಮೊತ್ತ ಎನ್ನಲಾಗಿತ್ತು. ಆದರೆ ಆ ನಂತರದ ಎರಡು ದಿನಗಳಲ್ಲಿ ಗಳಿಕೆಯಲ್ಲಿ ಏರಿಕೆ ಕಂಡಿದೆ. ಶನಿವಾರ ಒಂದೇ ದಿನ 45% ಏರಿಕೆ ಆಗಿದೆ.
Back to Entertainment
Entertainment
November 8, 2026 at 4:27 AM
ಏರಿಕೆ ಆಗುತ್ತಿದೆ ‘ರಾಮಾಯಣ’ ಗಳಿಕೆ, ಮೂರು ದಿನಕ್ಕೆ ಗಳಿಸಿದ್ದೆಷ್ಟು?
TV9 Kannada
Excerpt from TV9 Kannada.