ಜಾರ್ಖಂಡ್‌ನಲ್ಲಿ ಹದಿಹರೆಯದ ಹೆಣ್ಣುಮಕ್ಕಳ ಗರ್ಭಧಾರಣೆ ಪ್ರಮಾಣ ಆತಂಕಕಾರಿಯಾಗಿ ಹೆಚ್ಚುತ್ತಿದೆ. ಬಾಲ್ಯ ವಿವಾಹ, ಶಿಕ್ಷಣದ ಕೊರತೆ ಮತ್ತು ಕೆಲವು ಬುಡಕಟ್ಟು ಸಂಪ್ರದಾಯಗಳು ಇದಕ್ಕೆ ಮುಖ್ಯ ಕಾರಣಗಳಾಗಿವೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಸಮಸ್ಯೆ ನಗರಗಳಿಗಿಂತ ಮೂರು ಪಟ್ಟು ಹೆಚ್ಚಾಗಿದೆ.
Back to Lifestyle
Lifestyle
November 16, 2026 at 5:00 PM
ಭಾರತದ ಈ ರಾಜ್ಯದಲ್ಲಿ ಹರಿಹರೆಯದ ಮಕ್ಕಳ ಗರ್ಭಧಾರಣೆ ಏಕೆ ಹೆಚ್ಚುತ್ತಿದೆ? ಕಾರಣ ಕೇಳಿದ್ರೆ ಶಾಕ್ ಆಗುತ್ತೆ!
Asianet Suvarna Lifestyle
Excerpt from Asianet Suvarna Lifestyle.