ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ 2ನೇ ಟಿ20 ಪಂದ್ಯಕ್ಕೂ ಮುನ್ನವೇ ಟೀಮ್ ಇಂಡಿಯಾ ಯೋಜನೆಯಲ್ಲಿ ಮಹತ್ವದ ಬದಲಾವಣೆಯಾಗಿದೆ. ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್ ಬಲ ತೊಡೆಯ ಸ್ನಾಯು ಸೆಳೆತದಿಂದಾಗಿ (Right Adductor Strain) ಪಂದ್ಯದಿಂದ ಹೊರಬಿದ್ದಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಶುಕ್ರವಾರ ದೃಢಪಡಿಸಿದೆ.
Back to Sports
Sports
October 24, 2026 at 6:26 AM
ಟೀಂ ಇಂಡಿಯಾಗೆ ಆಘಾತ; ಇಶಾನ್ ಕಿಶನ್ ಔಟ್, 2ನೇ ಟಿ20ಗೆ ಹೊಸ ವಿಕೆಟ್ ಕೀಪರ್ ಯಾರು?
MyKhel Kannada
Excerpt from MyKhel Kannada.