ಪ್ರಣಮ್ ದೇವರಾಜ್ ಮತ್ತು ಸಂಜನಾ ಆನಂದ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಶ್ರೀರಸ್ತು’ ಚಿತ್ರಕ್ಕೆ ಯುವ ನಿರ್ದೇಶಕ ಶಂಕರ್ ರೆಡ್ಡಿ ಸಿದ್ದರೆಡ್ಡಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರವನ್ನ ಹರಿ ಕ್ರಿಯೇಷನ್ಸ್ ಸಂಸ್ಥೆಯ ಮುಖ್ಯಸ್ಥ ಹಾಗೂ ನಿರ್ಮಾಪಕ ಪೆಂಡ್ಲಿಮಡಗು ಹರಿ ಕೃಷ್ಣ ಗೌಡ್ ಅವರು ನಿರ್ಮಿಸುತ್ತಿದ್ದಾರೆ.
Back to Top News
Top
November 8, 2026 at 5:53 AM
ಪ್ರಣಮ್ ದೇವರಾಜ್ ನಟನೆಯ ‘ಶ್ರೀರಸ್ತು’ ಚಿತ್ರದ ಮೊದಲ ಹಾಡು ರಿಲೀಸ್
Public TV Kannada
Excerpt from Public TV Kannada.