Karnataka Electricity Bill: ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ನೀತಿಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಕೆಂಡಕಾರಿದ್ದಾರೆ. ದಿವಾಳಿಯಾದ ಕಾಂಗ್ರೆಸ್ ಸರ್ಕಾರದಿಂದ ದಸರಾ ಮತ್ತು ದೀಪಾವಳಿ "ಉಡುಗೊರೆ": ಶೀಘ್ರದಲ್ಲೇ ವಿದ್ಯುತ್ ದರದಲ್ಲಿ ಭಾರಿ ಏರಿಕೆ ಅಂತ ಹೇಳಿದ್ದಾರೆ.