ರಾಣಿ ಹಾರ ಕೇವಲ ಒಂದು ಆಭರಣವಲ್ಲ, ಇದು ಭಾರತೀಯ ಸಂಪ್ರದಾಯ ಹಾಗೂ ರಾಜಮನೆತನದ ಗತ್ತಿನ ಸಂಕೇತ. ಮದುವೆ ಅಥವಾ ಫಂಕ್ಷನ್‌ಗಳಲ್ಲಿ ಇದನ್ನು ಧರಿಸಿದರೆ ರಾಯಲ್ ಲುಕ್ ಗ್ಯಾರಂಟಿ. ಕ್ಲಾಸಿಕ್ ಪೋಲ್ಕಿ, ಕುಂದನ್ ಮತ್ತು ಟೆಂಪಲ್ ಜ್ಯುವೆಲ್ಲರಿ ವಿನ್ಯಾಸದ ಹಾರಗಳು ನಿಮ್ಮ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತವೆ.
Back to Lifestyle
Lifestyle
September 27, 2026 at 5:23 AM
ಕುತ್ತಿಗೆ ತುಂಬುವ ರಾಣಿ ಹಾರಗಳು; ಇದೊಂದೇ ಸಾಕು ನಿಮ್ಮ ಲುಕ್ ಬದಲಿಸಲು! ಟ್ರೈ ಮಾಡಿ
Asianet Suvarna Lifestyle
Excerpt from Asianet Suvarna Lifestyle.