ಚಳಿಗಾಲದ ನಿಮ್ಮ ಡಯಟ್​​ನಲ್ಲಿ ಕೆಲವು ಆರೋಗ್ಯಕರ ಪದಾರ್ಥಗಳಿಗೆ ಆದ್ಯತೆ ನೀಡುವುದು ಒಳ್ಳೆಯದು. ಇದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸಬಹುದು.