ಭಾರತದ ಆರ್ಥಿಕತೆ 2026-27ರಲ್ಲಿ ಶೇ. 7.1ರಷ್ಟು ಉತ್ತಮ ಬೆಳವಣಿಗೆ ಸಾಧಿಸಬಹುದು ಎಂದು ಆರ್ಬಿಐ ಮಾನಿಟರಿ ಪಾಲಿಸಿ ಸಭೆಯಲ್ಲಿ ಅಂದಾಜಿಸಲಾಗಿದೆ. ಹಣದುಬ್ಬರವು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ. 5.2ರಷ್ಟು ಇರಬಹುದು ಎಂದೂ ಎಂಪಿಸಿ ಸಭೆ ನಿರೀಕ್ಷಿಸಿದೆ. ದುರ್ಬಲ ಮುಂಗಾರು ಕಾರಣದಿಂದ ಬೆಲೆ ಏರಿಕೆ ಒತ್ತಡ ಮುಂದಿನ ದಿನಗಳಲ್ಲಿ ಹೆಚ್ಚಲಿದೆ ಎಂದಿದೆ.
Back to Business
Business
October 7, 2026 at 5:59 AM
2026-27ರಲ್ಲಿ ಜಿಡಿಪಿ ಶೇ. 7.1; ಹಣದುಬ್ಬರ ಶೇ. 4.82: ಆರ್ಬಿಐ ಅಂದಾಜು
TV9 Kannada
Excerpt from TV9 Kannada.